Armistice Day
ನಾಮವಾಚಕ

ಕದನವಿರಾಮ ದಿನ; ನವೆಂಬರ್‍ 11; 1918ರಲ್ಲಿ ಮೊದಲನೆಯ ಜಾಗತಿಕ ಯುದ್ಧ ನಿಂತ ದಿನದ ವಾರ್ಷಿಕೋತ್ಸವ (ಈಗ ಅದನ್ನು ಬ್ರಿಟನ್ನಿನಲ್ಲಿ ರಿಮೆಂಬ್ರನ್ಸ್‍ ಸಂಡೇ ಎಂದೂ ಅಮೆರಿಕದಲ್ಲಿ ವೆಟರನ್ಸ್‍ ಡೇ ಎಂದೂ ಹೆಸರಿಸಲಾಗಿದೆ).